ಬೆಂಗಳೂರು: (ವೀರಕೇಸರಿ ಸ್ಪಷ್ಟನೆ) ಸಾಮಾಜಿಕ ಜಾಲತಾಣವಾದ ಪೇಸ್ಬುಕ್ ನಲ್ಲಿ ಮಂಗಳೂರನ್ನಲ್ಲದೆ ಕರ್ನಾಟಕದ ಪ್ರತಿ ಯೊಂದು ಜಿಲ್ಲೆಗೂ, ಹೊರರಾಜ್ಯ ಹಾಗೂ ಹೊರದೇಶಗಳಿಗೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ವೀರ ಕೇಸರಿ ಇಂದು ಪಿ ಎಫ್ ಐ ಕಾರ್ಯಕರ್ತರಿಗೆ, ಮತಾಂದರಿಗೆ, ದೇಶದ್ರೋಹಿಗಳಿಗೆ, ಗೋಭಕ್ಷಕರಿಗೆ ನುಂಗಲಾರದ ತುತ್ತಾಗುತ್ತಿದೆಯೇ…???
ಹೌದು…!!!
ಇದಕ್ಕೆ ಸಾಕ್ಷಿ ಎಂಬಂತೆ ವೀರಕೇಸರಿ ಪೇಜ್ ಪ್ರವಾದಿ ನಿಂದನೆ ಮಾಡಿದ್ದೇವೆ ಎಂಬ ಆರೋಪ ಕೆಲ ಜಿಹಾದಿ ಶಾಂತಿದೂತರ ಪತ್ರಿಕೆಗಳಲ್ಲಿ ಕಂಡುಬಂದಿದೆ.
ಹಿಂದಿನಿಂದಲೂ ವೀರಕೇಸರಿ ಪೇಜ್ ಬಗ್ಗೆ ಇಂತಹ ಸುಳ್ಳು ಆರೋಪಗಳು ಕೇಳಿಬರುತ್ತಿವೆ ಆದರೆ ನಾವದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ ಆದರೆ ಪ್ರವಾದಿ ನಿಂದನೆ ಎಂಬ ಆರೋಪ ಬಂದ ಮೇಲೆ ಇದರ ಬಗ್ಗೆ ಸ್ಪಷ್ಟನೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.
ನಾವು ಸ್ಪಷ್ಟೀಕರಣ ನೀಡುತ್ತಿದ್ದೇವೆ ನಾವು ಎಂದೂ ಪ್ರವಾದಿ ಮಹಮ್ಮದರ ನಿಂದನೆಯಂತಹ ಕೆಲಸಕ್ಕೆ ಕೈ ಹಾಕಿಲ್ಲ , ಪ್ರವಾದಿ ನಿಂದನೆ ಮಾಡಿ ಲೈಕ್ ಗಿಟ್ಟಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಆರೋಪ ಹೊರಿಸುತ್ತಿರುವ ಖದೀಮರು ತಮ್ಮ ಬಳಿ ಸಾಕ್ಷ್ಯಾಧಾರಗಳು ಇದ್ದರೆ ಒದಗಿಸಿ, ಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಲಾಭವಿಲ್ಲ.
ನಾವು ನಮ್ಮ ವೀರಕೇಸರಿ ಪೇಜ್ ನಲ್ಲಿ ಹಾಕುತ್ತಿರುವ ಪೋಸ್ಟ್ ಗಳ ಮುಖ್ಯವಾದ ವಿಷಯಗಳು :
ವಿದ್ಯಾಮಂದಿರದಲ್ಲಿ ಬುರ್ಕಾ – ಕೆಲ ಸಮಯಗಳಿಂದ ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ ವಿಷಯ ಇದು. ಹೌದು ವಿದ್ಯಾಮಂದಿರಗಳು ವಿದ್ಯಾರ್ಜನೆಯ ಕೇಂದ್ರಗಳಾಗಬೇಕು. ಶಾಲಾ ಕಾಲೇಜುಗಳು ಕೆಲ ವರ್ಷಗಳಿಂದ ಎಲ್ಲಾ ಮಕ್ಕಳು ಸಮಾನರಾಗಿದ್ದರು ಕಾಣಲಿ ಎಂದು ಸಮವಸ್ತ್ರ ಕಡ್ಡಾಯಗೊಳಿಸಿದೆ ಇದನ್ನು ಪಾಲಿಸಬೇಕಾದುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಆದರೆ ಇಂದು ಕೆಲ ಶಾಲಾ ಕಾಲೇಜುಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಕ್ಲಾಸ್ ಗೆ ಹಾಜರಾಗುತ್ತಾರೆ ಇದರಿಂದ ಉಳಿದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ತೊಂದರೆ ಆಗುತ್ತದೆ. ಇಷ್ಟರ ವರೆಗೆ ಸಹಿಸಿಕೊಂಡಿದ್ದ ವಿದ್ಯಾರ್ಥಿಗಳು ಈಗ ಸಮಾನತೆಗಾಗಿ ಹೋರಾಡುತ್ತಿದ್ದಾರೆ. ಬುರ್ಕಾ ಧರಿಸುವುದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಧರಿಸಿ ಆದರೆ ಅದು ವಿದ್ಯಾಮಂದಿರದ ಹೊರಗಡೆ ಆಗಿರಲಿ.
ಗೋಹತ್ಯೆ – ಗೋ ಮಾತೆಯನ್ನು ಹಿಂದೂಗಳು ತಾಯಿ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಾರೆ. ಹಿಂದೂಸ್ಥಾನದಲ್ಲಿ ಗೋಹತ್ಯೆ ನಿಶೇಧ ಮಾಡಬೇಕು ಇದು ಪ್ರತಿಯೊಬ್ಬ ನೈಜ ಹಿಂದೂವಿನ ಒಕ್ಕೊರಲಿನ ಬೇಡಿಕೆಯಾಗಿದೆ.ಗೋಮಾತೆಯ ಹೆಸರಿನಲ್ಲಿ ಎರಡುಬಾರಿ ಅಧಿಕಾರ ಪಡೆದ ಬಿಜೆಪಿ, ಎಪ್ಪತ್ತು ವರ್ಷಗಳಿಂದ ಭಾರತವನ್ನು ಒಡೆದು ಆಳಿದ ಕಾಂಗ್ರೆಸ್ ಎರಡರಿಂದಲೂ ಗೋಹತ್ಯೆಯನ್ನು ನಿಶೇಧ ಮಾಡಲು ಆಗಲಿಲ್ಲ. ಕರ್ನಾಟಕದಲ್ಲಿ ಒಮ್ಮೆ ನಿಶೇಧವಾದರೂ ಮತ್ತೆ ಅಧಿಕಾರ ಪಡೆದ ಕಾಂಗ್ರೆಸ್ ಆ ಆದೇಶ ಹಿಂಪಡೆದುಕೊಂಡಿತು.
ಹಿಂದೂಗಳು ಶಾಂತಿ ಪ್ರಿಯರು ಆಗಾಗಿ ತಮ್ಮ ಮುಂದೆಯೇ ತಮ್ಮ ಮಾತೆಯ ಸಮಾನ ಗೋವನ್ನು ಕಡಿದು ತಿಂದರೂ ಸಹಿಸಿಕೊಂಡಿದ್ದಾರೆ, ಕೆಲವೊಮ್ಮೆ ಸಹಿಸಲಾಗದೆ ಹಲ್ಲೆಗಳೂ ಕೊನೆಗೆ ಹತ್ಯೆಗಳೂ ನಡೆದಿವೆ.ಅಷ್ಟೇ ಅಲ್ಲ ಗೋರಕ್ಷಕರ ಹತ್ಯೆಗಳೂ ನಡೆದಿವೆ. ನಮ್ಮ ಹೋರಾಟ ಗೋಹತ್ಯೆ ನಿಶೇಧವಾಗುವವರೆಗೆ ಇದ್ದೇ ಇದೆ. ಗೋಮಾತೆಯನ್ನು ಭಕ್ಷಿಸುವುದು ನಿಮ್ಮ ಹಕ್ಕಾದರೆ ರಕ್ಷಿಸುವುದು ನಮ್ಮ ಹಕ್ಕು.
ಲವ್ ಜಿಹಾದ್ – ಇದು ಹಿಂದುಸ್ಥಾನದ ಸರ್ವನಾಶಕ್ಕೆ ಹವಣಿಸುತ್ತಿರುವ ಜಿಹಾದಿಗಳ ಅತಿದೊಡ್ಡ ಅಸ್ತ್ರ, ಹಿಂದೂ ಯುವತಿಯರನ್ನು ಮೋಸದಿಂದ ಪ್ರೀತಿಯ ಜಾಲಕ್ಕೆ ಬೀಳಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಬ್ಲಾಕ್ ಮೇಲ್ ಮಾಡುತ್ತಾ ಜಿಹಾದಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ . ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಐಸಿಸ್ ಸೇರಿದ ಕೇರಳದ ೨೧ಮಂದಿಯಲ್ಲಿ ಇದ್ದ ಹಿಂದೂ ಹಾಗೂ ಕ್ರಿಶ್ಚಿಯನ್ ಹುಡುಗಿಯರನ್ನು ತೆಗೆದುಕೊಳ್ಳಬಹುದು. ಇದರಿಂದ ಕೇವಲ ಹಿಂದೂಗಳಷ್ಟೇ ಅಲ್ಲದೆ ಕ್ರಿಶ್ಚಿಯನ್, ಜೈನ, ಸಿಖ್ ಉಳಿದ ಧರ್ಮಗಳೂ ತೊಂದರೆ ಅನುಭವಿಸುತ್ತಿದೆ.
ಭಯೋತ್ಪಾದನೆ -ಇದೊಂದು ವಿಶ್ವಾದ್ಯಂತ ಅತೀ ದೊಡ್ಡ ಪಿಡುಗಾಗಿ ಪರಿಣಮಿಸಿದೆ, ಇದರಿಂದ ಮುಸಲ್ಮಾನರೂ ತೊಂದರೆ ಅನುಭವಿಸುತ್ತಿದ್ದಾರೆ.ಆದರೂ ಇದನ್ನು ಮಟ್ಟ ಹಾಕಲು ಯಾವುದೇ ಮುಸಲ್ಮಾನ ಗುರುಗಳು ಫತ್ವಾ ಅಥವಾ ಹೋರಾಟ ಮಾಡುತ್ತಿಲ್ಲ ಬದಲಿಗೆ ಇಸ್ಲಾಂಗು ಭಯೋತ್ಪಾದನೆಗೂ ಸಂಬಂಧವಿಲ್ಲ ಎಂದು ಸುಮ್ಮನಾಗುತ್ತಾರೆ. ಆದರೆ ಅವರಿಗೂ ಗೊತ್ತಿದೆ ಅಮಾಯಕರ ಸಾವಿಗೆ ಕಾರಣರಾಗುತ್ತಿರುವುದು ತಮ್ಮದೇ ಸಮುದಾಯದ ಯುವಕರೆಂದು.
ದೇಶದ್ರೋಹಿಗಳು – ಹಿಂದೂಸ್ತಾನದಲ್ಲಿ ದೇಶದ ಹೊರಗನವರಿಗಿಂತ ದೇಶದ ಒಳಗಿನ ಶತ್ರುಗಳು ಜಾಸ್ತಿ ಇದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಅಸಹಿಷ್ಣುತೆ ನಾಟಕಗಳು ಇದಕ್ಕೆ ಉದಾಹರಣೆ.ಕಮ್ಯುನಿಸ್ಟ್ ಸಿದ್ದಾಂತ ಪಾಲಇಸುತ್ತಿರುವ ಜೆಎನ್ ಯೂ ನಿಂದ ಹಿಡಿದು ಆಮ್ನೆಸ್ಟೀ ವರೆಗು ದೇಶವನ್ನು ಸಾದ್ಯವಾದಷ್ಟು ಹೀಯಾಳಿಸಿದ್ದಾರೆ. ಇದಕ್ಕೆ ಬುದ್ದಿಜೀವಿಗಳೂ ಬೆಂಬಲಿಸಿದ್ದಾರೆ. ದೇಶವನ್ನಷ್ಟೇ ಅಲ್ಲಾ ದೇಶ ಕಾಯೋ ಸೈನಿಕರ ಬಗ್ಗೆನೂ ನಿಂದಿಸಿದ್ದಾರೆ.ಇದು ದೇಶಪ್ರೇಮಿಗಳು ಸಹಿಸುವಂತಹ ವಿಷಯ ಅಲ್ಲ ಇದನ್ನು ನಾವು ಎಂದಿಗೂ ಸಹಿಸಲ್ಲ.
ರಾಜಕಾರಣಿಗಳು – ರಾಜಕಾರಣಕ್ಕಾಗಿ, ಓಟಿಗಾಗಿ ಎಂತಹಾ ಕೀಳುಮಟ್ಟಕ್ಕೆ ಇಳಿಯಲು ಸಿದ್ದ ಈ ರಾಜಕಾರಣಿಗಳು.ಮುಖ್ಯವಾಗಿ ಕಾಂಗ್ರೆಸ್ಸಿಗರು, 70 ವರ್ಷಗಳಲ್ಲಿ ದಲಿತರ ಅಭಿವೃದ್ಧಿ ಮಾಡಲಾಗದ ಇವರುಗಳು ಇಂದು ಕೇವಲ ಮೂರುವರ್ಷ ಆಡಳಿತ ನಡೆಸಿದ ಮೋದಿಯ ಬಗ್ಗೆ ಮಾತನಾಡುತ್ತಾರೆ. ಇನ್ನೂ ಕೆಲವರು ಓಟಿಗಾಗಿ ಪಾಪಿ ಪಾಕಿಸ್ತಾನವನ್ನು ಸ್ವರ್ಗವೆಂದು ಕರೆಯುತ್ತಾರೆ, ಕೆಲವರು ಪಾಕಿಸ್ತಾನದ ಪರ ನಿಂತು ಭಾರತೀಯ ಸೇನೆಯ ವಿರುದ್ಧ ಮಾತನಾಡುವಷ್ಟು ಬೆಳೆದಿದ್ದಾರೆ. ಅವರಿಗೆ ಗೊತ್ತು ಮತದಾರರು ಕೈಗೆ ನೂರೋ ಐನೂರೊ ಹಾಕಿದರೆ ತಮ್ಮ ಪರ ಮತ ಹಾಕುತ್ತಾರೆ ಎಂದು.
ಮಿಷನರಿ ಮತಾಂತರ – ಈ ವಿಷಯದಲ್ಲಿ ನಾವು ಎಂದೂ ಕ್ರಿಶ್ಚಿಯನ್ನರನ್ನು ಅವಹೇಳನ ಮಾಡಲು ಹೋಗಿಲ್ಲ ಆದರೆ ಅಮಾಯಕ ಹಿಂದೂಗಳನ್ನು ಇಲ್ಲ ಸಲ್ಲದ ಆಸೆ ತೋರಿಸಿ, ಕಪಟ ಪವಾಡಗಳ ಮೂಲಕ ಮತಾಂತರ ಮಾಡಲಾಗುತ್ತಿರುವುದನ್ನು ನಾವು ವಿರೋಧಿಸುತ್ತೇವೆ, ಈ ಮಿಷ_ನರಿಗಳ ವಿರುದ್ಧ ನಮ್ಮ ಹೋರಾಟ ಹೀಗೆ ಮುಂದುವರೆಯುತ್ತೆ.
ಇಷ್ಟಲ್ಲದೆ ದೇಶಪ್ರೇಮ, ಧರ್ಮಪ್ರೇಮ, ಸೇನೆ, ಹಿಂದೂ ಧರ್ಮ ಆಚರಣೆಗಳ ಕುರಿತು ಪೋಸ್ಟ್ ಹಾಕುತ್ತಿದ್ದೇವೆ. ಅದು ಬಿಟ್ಟು ಪ್ರವಾದಿ ನಿಂದನೆಯಂತಹ ನೀಚ ಕೆಲಸಕ್ಕೆ ಕೈ ಹಾಕಿಲ್ಲ ಹಾಕುವುದೂ ಇಲ್ಲ. ಅದನ್ನು ನನ್ನ ಧರ್ಮ ನನಗೆ ಕಲಿಸಿಲ್ಲ.
ಧರ್ಮದ ಪರ ನಿಂತರೆ ಅಡ್ಡಗಾಲು ಹಾಕೋರು ನೂರಾರು ಜನ ಆದರೆ ನಮಗೆ ಬೇಜಾರಿಲ್ಲ ನಮ್ಮ ಬೆಂಬಲಕ್ಕೆ ಸಾವಿರಾರು ಜನ ಇರೋವಾಗ.ನಿಮ್ಮ ಬೆಂಬಲಕ್ಕೆ ನಾವು ಚಿರರುಣಿ.
#ಸತ್ಯಕ್ಕೆ_ಜಯವಿದೆ #ಅಂತಿಮ_ಜಯ_ನಮ್ಮದೇ.
#ಸತ್ಯಕ್ಕೆ_ಜಯವಿದೆ #ಅಂತಿಮ_ಜಯ_ನಮ್ಮದೇ.
ನಮ್ಮನ್ನು ಬೆಂಬಲಿಸಿ
http://m.facebook.com/veerakesari.in
ಶೇರ್ ಮಾಡಿ ಮತಾಂದರರಿಗೆ ತಲುಪಿಸುವಿರಿ ಎನ್ನುವ ಭರವಸೆಯೊಂದಿಗೆ
http://m.facebook.com/veerakesari.in
ಶೇರ್ ಮಾಡಿ ಮತಾಂದರರಿಗೆ ತಲುಪಿಸುವಿರಿ ಎನ್ನುವ ಭರವಸೆಯೊಂದಿಗೆ
Post a Comment