ಹಾಸನ : ಹಾಸನದ ರಕ್ಷಿತಾರಣ್ಯದಲ್ಲಿ ನಡೆದ ಎನ್ಕೌಂಟರ್ ನಕಲಿಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ…
ಮೂರೂ ವರುಷಗಳ ಹಿಂದೆಯೂ ಇದೇ ರೀತಿಯ ಶೂಟೌಟ್ ನಡೆದಿತ್ತು… ಅದು ಕೂಡ ನಕಲಿ ಎಂಬ ಅನುಮಾನ ಹುಟ್ಟಿತ್ತು.. ಅಂದು ಗಂಧದ ಮರಗಳು ಕಾಣೆಯಾಗಿದ್ದ ನಂತರ ಒಬ್ಬ ಬಡಪಾಯಿ ಗುಂಡಿಗೆ ಬಲಿಯಾಗಿದ್ದ.. ಇವನು ಕಳ್ಳನೇ ಅಲ್ಲವೇ .. ಅಥವಾ ಇದರ ಹಿಂದೆ ಇನ್ನ್ಯಾರದೋ ಕೈವಾಡ ಇದೆಯೇ ?
ಅರಣ್ಯ ಮಂತ್ರಿಗಳೇ ಇದರ bagge ತನಿಖೆ ನಡೆಸುವಿರಾ ??????
Post a Comment