ವೀರಕೇಸರಿ ಸ್ಪೆಷಲ್ – ಕೇಂದ್ರ ಸರ್ಕಾರ ದೇಶ ವಿರೋಧಿ ಸುದ್ದಿ ಪ್ರಕಟಿಸುತ್ತಿರುವ ಕಾರಣಕ್ಕೆ NDTV ಎಂಬ ಸುದ್ದಿಮಾದ್ಯಮವೊಂದಕ್ಕೆ ಒಂದು ದಿನದ ಮಟ್ಟಿಗೆ ನಿಶೇಧ ಹೇರಿದೆ. ಈಗ ದೇಶಾದ್ಯಂತ ಬುದ್ದುಜೀವಿಗಳು ಗಂಜಿಕೇಂದ್ರ ಸ್ಥಾಪಿಸಿ ಇದರ ವಿರುದ್ಧ ಹೋರಾಡಲು ಸಿದ್ದರಾಗಿದ್ದಾರೆ.
ಆದರೆ ನಿಜವಾಗಿಯು ಕೇಂದ್ರ ಸರ್ಕಾರ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಯೋಚಿಸಿದರೆ ಮುಖ್ಯವಾಗಿ ನಿಮ್ಮ ಮುಂದೆ ಕಾಣಸಿಗುವುದು ಪಠಾಣ್ ಕೋಟ್ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿದ ಸಮಯ NDTV ನಡೆಸಿದ ನೇರಪ್ರಸಾರ ಕಾರ್ಯಕ್ರಮ
ಪಠಾಣ್ ಕೋಟ್ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿದ ನಂತರ NDTV ನಡೆಸಿದ ನೇರಪ್ರಸಾರ ಹೇಗಿತ್ತು ಅದರ ಸುದ್ದಿ ನಿರ್ವಾಹಕ ಯಾವ ರೀತಿಯಲ್ಲಿ ಸುದ್ದಿ ನೀಡುತ್ತಿದ್ದ ಎಂಬುದನ್ನೊಮ್ಮೆ ನೋಡಿ
NDTV ರಿಪೋರ್ಟರ್ –
1) ಆತಂಕವಾದಿಗಳು ಸೇನಾ ಶಸ್ತ್ರಾಸ್ತ್ರಗಳನ್ನು ಇಟ್ಟಿರೋ ಜಾಗದಿಂದ ಕೇವಲ ನೂರು ಮೀಟರ್ ದೂರದಲ್ಲಿದ್ದಾರೆ. ಅಲ್ಲೇ ದಕ್ಷಿಣ ಭಾಗದಲ್ಲಿ ಮಿಸಾಯಿಲ್ ಮತ್ತು ರಾಕೆಟ್ ಸ್ಟೋರ್ ಇದೆ.
ಇದನ್ನೆಲ್ಲ ಬಳಸಿ ಆತಂಕವಾದಿಗಳು ದೊಡ್ಡಮಟ್ಟದಲ್ಲಿ ಆಕ್ರಮಣ ಮಾಡಬಹುದು ಎಂಬ ಭಯ ಸೈನಿಕರಲ್ಲಿ ಇದೆ.
2) ವಾಯುಸೇನೆಯ ವಿಮಾನ ಹಾರಾಟ ನಡೆಸುತ್ತಿದೆ, ಯಾವಾಗ ಬೇಕಾದರು ಉಗ್ರರು ಅಡಗಿರೋ ಜಾಗಗಳ ಮೇಲೆ ಗುಂಡಿನ ಮಳೆಗರೆಯಬಹುದು
3) ಆತಂಕಿಗಳು ಅಡಗಿರೋ ಜಾಗಕ್ಕೆ ಮೂರೂ ಕಡೆಗಳಿಂದ ಸೇನೆ ಸುತ್ತುವರೆದಿದೆ, ಆದರೆ ದಕ್ಷಿಣ ಭಾಗದಲ್ಲಿ ದಟ್ಟ ಅರಣ್ಯವಿರುವುದರಿಂದ ಅಲ್ಲಿ ಸೇನೆ ಸುತ್ತುವರಿದಿಲ್ಲ ಅಲ್ಲಿಂದ ಆತಂಕವಾದಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ
ನೇರಪ್ರಸಾರದ ವೀಡಿಯೋ :
ಇಲ್ಲಿ NDTV ಪಸರಿಸುವ ಪ್ರತಿಯೊಂದು ಮಾಹಿತಿಗಳು ನೇರವಾಗಿ ಪಾಕಿಸ್ತಾನದಲ್ಲಿರುವ ಉಗ್ರ ಮುಖಂಡರಿಗೆ ತಲುಪುತ್ತದೆ, ಅಲ್ಲಿಂದ ಅದು ಉಗ್ರರಿಗೆ ತಲುಪುತ್ತೆ, ಹೀಗೆ ಉಗ್ರರಿಗೆ ಮುಂದೆ ಏನು ಮಾಡಬೇಕು ಎಂಬ ಸೂಚನೆ ಭಾರತದ ಒಳಗಿನ ಮಾಧ್ಯಮಗಳೇ ನೀಡಿದಂತಾಯಿತು
ಈಗ ಹೇಳಿ ಜಿಹಾದಿ ಉಗ್ರರಿಗೆ ಸಹಾಯವಾಗುವ ಹಾಗೆ ರಿಪೋರ್ಟಿಂಗ್ ಮಾಡೋ ರNDTV ಅಂತಹ ನ್ಯೂಸೂಳೆ ಚಾನಲ್ ಗಳಿಗೆ ಏನು ಮಾಡಬೇಕು.
ಈ ಸುದ್ದಿವಾಹಿನಿ ನಿರಂತರವಾಗಿ ದೇಶದ್ರೋಹಿಗಳಿಗೆ ಬೆಂಬಲ ನೀಡುವುದರ ಮೂಲಕ ದೇಶದ್ರೋಹಿ ಚಾನಲ್ ಎಂದು ಕರೆಸಿಕೊಂಡಿದೆ.ಇದನ್ನು ಸಂಪೂರ್ಣವಾಗಿ ಮುಚ್ಚಬೇಕು.ಏನಂತೀರ…???
Post a Comment