Veerakesari 21:44
loading...
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇನೆ ಮತ್ತು ಉಗ್ರರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಸೇನೆ 72x3 ಕನ್ಯೆಯರ ಬಳಿ ಕಳುಹಿಸುವಲ್ಲಿ ಯಶಸ್ವಿಯಾಗಿದೆ.
ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಆದರಿಸಿ ಸೇನೆ ಉಗ್ರರ ಹುಡುಕಾಟದಲ್ಲಿದ್ದಾಗ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಿನ್ನೆಯಿಂದಲೇ ಉಗ್ರರು ಹಾಗೂ ಸೇನೆಯ ಮಧ್ಯೆ ಗುಂಡಿನ ಕಾಳಗ ಏರ್ಪಟ್ಟಿದ್ದು ಕೊನೆಗೂ ಸೇನೆ ಮೂವರು ಉಗ್ರರನ್ನು ಹೊಡೆದುರಿಳಿಸುವಲ್ಲಿ ಯಸ್ವಿಯಾಗಿದೆ. ಮೂವರು ಉಗ್ರರು ಸ್ಥಳೀಯ ನಿವಾಸಿಗಳು ಎಂದು ತಿಳಿದುಬಂದಿದೆ.
ಉಗ್ರರಿಂದ ಮೂರು AK47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದೇಶಕ್ಕೆ ಕಂಟಕವಾಗಿದ್ದ ಜಿಹಾದಿಗಳನ್ನು ಹೊಡೆದುರುಳಿಸಿದ ನಮ್ಮ ಹೆಮ್ಮೆಯ ಸೇನೆಗೆ ಧನ್ಯವಾದಗಳು.
loading...

Post a Comment

Powered by Blogger.