loading...
ಇಂದು ಸಂಜೆ 5:30ಕ್ಕೆ ಮಂಗಳೂರಿನ ಸಂಘ ನಿಕೇತನದಲ್ಲಿ ಸಿಟಿಜೆನ್ ಕೌನ್ಸಿಲ್ ನೇತೃತ್ವದಲ್ಲಿ "ಅಯೋದ್ಯೆ ರಾಮ ಮಂದಿರ ನಿರ್ಮಾಣ" ಕುರಿತ ವಿಚಾರಗೋಷ್ಟಿಯಲ್ಲಿ ಮಾತನಾಡಲು ಮುಖ್ಯ ಅತಿಥಿಯಾಗಿ ಡಾ.ಸುಬ್ರಹ್ಮಣ್ಯ ಸ್ವಾಮಿ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ಸಂಘನಿಕೇತನದಲ್ಲಿ ಇಂದು ಬೆಳಗ್ಗೆ ನಡೆದ ಆರ್.ಎಸ್.ಎಸ್ ಶಾಖೆಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಭಾಗವಹಿಸಿದರು. ಈ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳು.
ರಾಮ ಮಂದಿರ ನಿರ್ಮಾಣದ ಪರ ಮಾತನಾಡುವ ಏಕೈಕ ಬಿಜೆಪಿಗ. ಉಳಿದ ಬಿಜೆಪಿ ರಾಜಕಾರಣಿಗಳು ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಶೇಧದ ಬಗ್ಗೆ ಬಣ್ಣ ಬಣ್ಣದ ಆಶ್ವಾಸನೆಗಳನ್ನು ಹೇಳಿ ಗೆದ್ದ ನಂತರ ಅದರ ಬಗ್ಗೆ ಒಂದೇ ಒಂದು ಮಾತನ್ನೂ ಆಡಲ್ಲ. ಆದರೆ ಡಾ.ಸುಬ್ರಹ್ಮಣ್ಯ ಸ್ವಾಮಿ ಗೆದ್ದ ನಂತರವೂ ರಾಮ ಮಂದಿರ ನಿರ್ಮಾಣದ ಪರ ಧ್ವನಿ ಎತ್ತಿದ್ದಾರೆ, ಎತ್ತುತ್ತಿದ್ದಾರೆ.
ಜೈ ಆರ್.ಎಸ್.ಎಸ್
loading...
Post a Comment