loading...
ಜಮ್ಮುಕಾಶ್ಮೀರ : ಜಮ್ಮು ಕಾಶ್ಮೀರದ ಪೂಚ್ ಸೆಕ್ಟರಿನಲ್ಲಿ ಅಕ್ರಮವಾಗಿ ಭಾರತದ ಗಡಿ ನುಗ್ಗಲು ಯತ್ನಿಸುತ್ತಿದ್ದ ಉಗ್ರರಿಬ್ಬರನ್ನು ಭಾರತೀಯ ಸೇನೆ ಹೊಡೆದು ಹಾಕಿದೆ.
ಸೇನೆಯ ಮುಖ್ಯಸ್ಥರು ಈ ಬಗ್ಗೆ ಸ್ಪಷ್ಟಪಡಿಸಿದ್ದು , ಭಾರತೀಯ ಸೇನೆಯ ಸೈನಿಕರು ಗಡಿ ರೇಖೆಯಲ್ಲಿ ಉಗ್ರರಿಬ್ಬರ ಚಲನವಲನವನ್ನು ಮಂಗಳವಾರದಂದೇ ಪತ್ತೆಹಚ್ಚಿದ್ದು, ಉಗ್ರರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಉಗ್ರರ ದೇಹ ಇನ್ನೂ ನಿಯಂತ್ರಣ ರೇಖೆಯಲ್ಲೆ ಇದೆ ಎಂದಿದ್ದಾರೆ.
BREAKING : IndianArmy Foils Infiltration Attempt In J&K's Poonch; 2 Terrorists Sent To Date With 144 Hoors
loading...
Post a Comment