Veerakesari 00:23
loading...
ಕೇರಳದಿಂದ ಜಿಹಾದಿ ಇಸ್ಲಾಮಿಕ್ ಸ್ಟೇಟ್ ಐಸಿಸ್ ಉಗ್ರ ಸಂಘಟನೆ ಸೇರಲು ತೆರಳಿದ್ದ 30 ಕ್ಕೂ ಅಧಿಕ ಮಂದಿ ಯುವಕ, ಯುವತಿಯರಿಗೆ ಅಫ್ಘಾನಿಸ್ತಾನದಲ್ಲಿ ಜಿಹಾದ್ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದೆದೆ.

ಕೇರಳದಿಂದ ಇಸ್ಲಾಮಿಕ್ ಉಗ್ರ ಸಂಘಟನೆಗಾಗಿ ಹೋರಾಡಲು ತೆರಳಿದ್ದ 30 ಮಂದಿ ಯುವಕ, ಯುವತಿಯರಿಗೆ ಅಫ್ಘಾನಿಸ್ತಾನದ ನಾಂಗರ್ ಹಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಐಸಿಸ್ ಉಗ್ರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯಿಂದ ಸ್ಪಷ್ಟವಾಗಿದೆ.

ಇತರ ದೇಶಗಳಿಂದ ತೆರಳಿರುವ ಮೂರು ಸಾವಿರಕ್ಕೂ ಅಧಿಕ ಮದಿಗೂ ಇದೇ ಸ್ಥಳದಲ್ಲಿ ಜಿಹಾದ್ ತರಬೇತಿ ನೀಡಲಾಗುತ್ತಿದೆ. ಕೇರಳದಿಂದ ಐಸಿಸ್ ಗೆ ಯುವ ಜನರನ್ನು ಸೇರಿಸುವ ಹೊಣೆಹೊತ್ತಿರುವ ಎಂಜಿರ್ ಮಂಗಳಾಸ್ ಸೆರಿ ಅಬ್ದುಲ್ಲ ಈಗ ತೆರಳಿರುವ ಯುವಕ,ಯುವತಿಯರಿಗೆ ಮಾರ್ಗದರ್ಶಕನಾಗಿದ್ದಾನೆ ಎಂದು ತಿಳಿದುಬಂದಿದೆ.

ಒಂದು ಕಾಲದಲ್ಲಿ "Gods own Country" ಎಂದು ಕರೆಯಲ್ಪಡುತ್ತಿದ್ದ ಕೇರಳದಲ್ಲಿ ಇಸ್ಲಾಮಿಕ್ ಆಕ್ರಮಣ, ಕ್ರಿಶ್ಚಿಯನ್ ಮಿಷ-ನರಿಗಳ ಮತಾಂತರ, ಕಮ್ಯುನಿಷ್ಟರ ರಕ್ತಪಾತಗಳಿಂದ ಬದಲಾಗಿ ಹೋಗಿದೆ. ಕೇರಳ ಇಂದು ಉಗ್ರ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿದೆ. ಶಾಂತಿದೂತರು,ಮಿಷನರಿಗಳು, ಕಮ್ಯುನಿಷ್ಟರು ಸೇರಿ ಕೇರಳದ ಮೂಲ ಸಂಪ್ರದಾಯವನ್ನು ನಾಶ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಕೇರಳ ಮುಂದೊಂದು ದಿನ ಸಿರಿಯಾದಂತೆ ಮಾರ್ಪಟ್ಟರೂ ಅಚ್ಚರಿಯಿಲ್ಲ.
loading...

Post a Comment

Powered by Blogger.