loading...
ಕೇರಳದ ತಿರುವನಂತಪುರಂನಲ್ಲಿ ಮಹಿಳೆಯೊಬ್ಬರ ಮೇಲೆ ಕಮ್ಯುನಿಸ್ಟ್ ಕೆಂಪು ಉಗ್ರರ ಡಿವೈಎಫ್ಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ.
ಹಲ್ಲೆಗೊಳಗಾದ ಮಹಿಳೆ ಅಶಾ ಶೆರಿನ್ ಕೇರಳ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಹಿಳಾ ಅಧ್ಯಕ್ಷೆಯಾಗಿದ್ದು, ಗುಂಪುಕಟ್ಟಿಕೊಂಡು ಮನೆಯೊಳಗೆ ನುಗ್ಗಿದ ಡಿವೈಎಫ್ಐ ಕೆಂಪು ಉಗ್ರರು ಮಹಿಳೆಯ ಉಡುಪುಗಳನ್ನು ಕಳಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾಗಿರುವ ಮಹಿಳೆಯ ಕೈಮೂಳೆ ಮುರಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ಕೆಂಪು ಉಗ್ರರಿಂದ ಅಮಾಯಕರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ.
loading...
Post a Comment