loading...
ರಾಷ್ಟ್ರೀಯ ತನಿಖಾದಳ ಇಲ್ಲಿಯವರೆಗೆ ದೇಶಾದ್ಯಂತ ಬಂಧಿಸಿರುವ ಇಸ್ಲಾಮಿಕ್ ಸ್ಟೇಟ್ ಐಸಿಸ್ ಉಗ್ರರಲ್ಲಿ ಮುಸಲ್ಮಾನರ ಹೊರತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಣಗೊಂಡಿರುವ ಹಿಂದೂಗಳು ಹಾಗೂ ಕ್ರೈಸ್ತರೂ ಸೇರಿದ್ದಾರೆ ಎಂದೂ ತಿಳಿದು ಬಂದಿದೆ. ಬಂಧಿತ ಐಎಸ್ ಉಗ್ರರಲ್ಲಿ ಇಂಜಿನಿಯರ್ ಗಳು ಹಾಗೂ ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ.
ಬಂದಿತರಲ್ಲಿ ಹಲವರು ಮದರಸಗಳಲ್ಲಿ ಇಸ್ಲಾಮಿಕ್ ಶಿಕ್ಷಣ ಪಡೆದವರಾಗಿದ್ದು ಮದರಸಗಳು ಜಿಹಾದಿ ಶಿಕ್ಷಣ ಕೇಂದ್ರಗಳಾಗಿರುವುದು ಆತಂಕಕಾರಿ ವಿಷಯವಾಗಿದೆ. ಅಷ್ಟೇ ಅಲ್ಲದೆ ಬಂದಿತರಲ್ಲಿ 28 ಉಗ್ರರು 18 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ ಹಾಗೂ 25 ರಿಂದ 40 ವರ್ಷ ವಯಸ್ಸಿನ 20 ಮಂದಿ ಉಳಿದ ನಾಲ್ಕು ಉಗ್ರರು 40ವರ್ಷ ಮೇಲ್ಪಟ್ಟವರಾಗಿದ್ದಾರೆ.
ಬಂಧಿಸಿರುವ ಇಸ್ಲಾಮಿಕ್ ಉಗ್ರರಲ್ಲಿ ಶೇ 85 ಮಂದಿ ಇಸ್ಲಾಂ ನ ಸುನ್ನಿ ಜಾತಿಗೆ ಸೇರಿದವರಾಗಿದ್ದಾರೆ, ಉಳಿದವರು ಇಸ್ಲಾಮಿಕ್ ಜಿಹಾದಿಗಳ ಕುತಂತ್ರಕ್ಕೆ ಬಲಿಯಾಗಿ ಹಿಂದೂ ಹಾಗೂ ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರ ಹೊಂದಿದವರಾಗಿದ್ದಾರೆ.
ಬಂದಿತ ಉಗ್ರರಲ್ಲಿ ಮಹಾರಾಷ್ಟ್ರದ 12 ಮಂದಿ, ಕೇರಳದ 11 ಮಂದಿ, ತೆಲಂಗಾಣದ 10 ಮಂದಿ, ಪಶ್ಚಿಮ ಬಂಗಾಳದ 5ಮಂದಿ, ಉತ್ತರ ಪ್ರದೇಶ ನಾಲ್ಕು ಮಂದಿ, ತಮಿಳುನಾಡಿನ ಮೂರು ಮಂದಿ,ರಾಜಸ್ಥಾನದ ಇಬ್ಬರು, ಮಧ್ಯಪ್ರದೇಶ ಹಾಗೂ ಜಮ್ಮು ಕಾಶ್ಮೀರದ ತಲಾ ಒಬ್ಬರು ಸೇರಿದ್ದಾರೆ.

Post a Comment