Veerakesari 01:34
loading...
​ಭಾರತದ ಪರ ತನ್ನ ಚೊಚ್ಚಲ ಅಂತರಾಷ್ಟ್ರೀಯ ಟಿ20 ಪಂದ್ಯವಾಡಿದ ಜಮ್ಮು ಕಾಶ್ಮೀರದ ಕ್ರಿಕೆಟ್ ಆಟಗಾರ ಪರ್ವೇಜ್ ರಸೂಲ್ ಗುರುವಾರ ಪಂದ್ಯ ಆರಂಬಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಚ್ಯೂಯಿಂಗ್ ಗಮ್ ಜಗಿಯವ ಮೂಲಕ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ
ಕಾನ್ಪುರದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಪ್ರಾರಂಭದಲ್ಲಿ ರಾಷ್ಟ್ರಗೀತೆ ಗಾಯನದ ವೇಳೆ ಇತರ ಆಟಗಾರರು ರಾಷ್ಟ್ರಗೀತೆ ಹಾಡುತ್ತಿದ್ದರೆ ರಸೂಲ್ ಮಾತ್ರ ಚ್ಯುಯಿಂಗ್ ಗಮ್ ಜಿಗಿಯುತ್ತಿದ್ದ.

ಇಡೀ ದೇಶ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿತ್ತು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಲ್ಲರೂ ರಾಷ್ಟ್ರಗೀತೆ ಜನ ಗಣ ಮನ ಭಕ್ತಿಯಿಂದ ಹಾಡುತ್ತಿದ್ದರೆ ರಸೂಲ್ ಮಾತ್ರ ರಾಷ್ಟ್ರಗೀತೆಗೆ ಅಗೌರವ ತೋರಿ ಚ್ಯುಯಿಂಗ್ ಗಮ್ ಜಿಗಿಯುತ್ತಿದ್ದ. ರಸೂಲ್ ನ ಈ ವರ್ತನೆ ದೇಶಾದ್ಯಂತ ಠೀಕೆಗೆ ಗುರಿಯಾಗಿದೆ

loading...

Post a Comment

Powered by Blogger.