loading...
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಪದವಿ ಪೂರ್ವ ಪಿ.ಯು ಕಾಲೇಜಿನಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಸಿನನ್ ಎಂಬ ಯುವಕನೋರ್ವ ಕಾಲೇಜಿಗೆ ಬರೋ ಹಿಂದೂ ವಿದ್ಯಾರ್ಥಿನಿಯರಿಗೆ "ಕಾಮ" ಲೆಟರ್ ಬರೆದು ಕಾಡಿಸುತ್ತಿದ್ದು ಅದಾಗಲೇ ಯುವತಿಯರು ಈತನ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹಿಂದೂ ವಿದ್ಯಾರ್ಥಿಗಳು ಕಾಲೇಜು ಮಂಡಳಿಗೆ ಕಂಪ್ಲೇಂಟ್ ಕೊಟ್ಟರೆ ಆಡಳಿತ ಮಂಡಳಿ ಎಚ್ಚೆತ್ತು ಕಾಮಾಂದ ಜಿಹಾದಿ ವಿದ್ಯಾರ್ಥಿಯನ್ನು ಕಾಲೇಜಿನಿಂದ ಹೊರಹಾಕೋ ಬದಲು ಕಂಪ್ಲೇಂಟ್ ಕೊಟ್ಟ ಹಿಂದೂ ವಿದ್ಯಾರ್ಥಿಗಳಿಗೆ ಟಿ.ಸಿ ಕೊಟ್ಟು ಕಳುಹಿಸೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಕೇರಳದಾದ್ಯಂತ ಲವ್ ಜಿಹಾದ್ ಗೆ ಬಲಿಯಾದ ಯುವತಿಯರನ್ನು ಮತಾಂತರ ಮಾಡಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಐಸಿಸ್ ಗೆ ಸೇರಿಸಲಾಗಿದೆ. ಇನ್ನೂ ನಮ್ಮ ಯುವತಿಯರಿಗೆ ಬುದ್ದಿ ಬಂದಿಲ್ಲ. ಇಸ್ಲಾಮಿಕ್ ಜಿಹಾದಿಗಳ ಲವ್ ಜಿಹಾದ್ ಕುತಂತ್ರಕ್ಕೆ ಬಲಿಯಾಗಿ ಉಗ್ರರ ಕಾಮದ ವಸ್ತುವಾಗಿ ಬಾಳೋ ನರಕಯಾತನೆ ಅನುಭವಿಸಿದ ನಂತರ ಇವರಿಗೆ ಬುದ್ದಿ ಬರೋದು.
ಕಾಮಾಂಧ ವಿದ್ಯಾರ್ಥಿ "ಸಿನನ್" ಕಾಲೇಜು ವಿದ್ಯಾರ್ಥಿನಿಯರಿಗೆ ಬರೆದಿರುವ ಪ್ರೇಮ "ಕಾಮ" ಪತ್ರ ವೀರಕೇಸರಿಗೆ ಲಭ್ಯವಾಗಿದ್ದು ತಕ್ಷಣ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಂಡರೆ ಬಹಳ ಉತ್ತಮ. ಇಲ್ಲದಿದ್ದರೆ ಮುಂದೆ ಏನಾದರು ತೊಂದರೆಯಾದರೆ ಕಾಲೇಜು ಆಡಳಿತ ಮಂಡಳಿ ನೇರ ಹೊಣೆ. ಒಂದೇ ಒಂದು ಹಿಂದೂ ವಿದ್ಯಾರ್ಥಿನಿ ಈ ಜಿಹಾದಿಗಳ ಬಲೆಯಿಂದ ಅನಾಹುತಕ್ಕೆ ಒಳಗಾದರೆ ಮುಂದೆ ಏನೇ ಸಂಬವಿಸಿದರೂ ಅದಕ್ಕೆ ಕಾಲೇಜು ಆಡಳಿತ ಮಂಡಳಿ ನೇರ ಹೊಣೆ.
(ಯುವಕನ ಫೋಟೋ ಪ್ರಕಟಿಸಿಲ್ಲ, ಅವಶ್ಯವೆನಿಸಿದರೆ ಪ್ರಕಟಿಸಲು ಸಿದ್ದ)
(ಯುವಕನ ಫೋಟೋ ಪ್ರಕಟಿಸಿಲ್ಲ, ಅವಶ್ಯವೆನಿಸಿದರೆ ಪ್ರಕಟಿಸಲು ಸಿದ್ದ)
ವಿದ್ಯಾರ್ಥಿಯ ವಿದ್ಯಾರ್ಥಿನಿಯರಿಗೆ ಬರೆದಿರುವ ಪ್ರೇಮ "ಕಾಮ" ಪತ್ರ :
loading...
Post a Comment