ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮುಂದೆ ವಿಚಾರಣೆಗೆ ಹಾಜರಾಗಲು ವಿಫಲವಾದ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯಕ್ ಪಾಸ್ ಪೋರ್ಟ್ ಅನ್...
ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ತಿರುಮಲ ತಿರುಪತಿ ಒಡೆಯ ತಿಮ್ಮಪ್ಪನ ಆಲಯ 60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿದರೆ ಚಕಿತರಾಗುತ್ತೀರ. ನಿತ್ಯ ಭಕ್ತರೊಂದಿಗೆ ತುಂಬು ತುಳುಕಿರುವ ತಿಮ್ಮಪ್ಪನ ಸನ್ನಿಧಿ ಕಾಲಕ್ರಮೇಣ...
ಕ್ಯಾಪ್ಟನ್ ಸೌರಬ್ ಕಾಲಿಯಾ : ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಸೇನಾನಿ ಕ್ಯಾಪ್ಟನ್ ಸೌರಬ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾ...
ಕೇರಳ : PFI ಭಯೋತ್ಪಾದಕರ ಉಪಟಳ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವಿರೋಧಿ ಉಗ್ರವಾದಿ ಚಟುವಟಿಕೆ, ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಮುಂತಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ...
ನೌಕಾಪಡೆಯ ಅತ್ಯುನ್ನತ ಶ್ರೇಣಿಯ ಮಾರ್ಕೋಸ್ ಸೈನಿಕರಿಂದ ನದಿಗಳಲ್ಲೂ ಗಸ್ತು
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತಿ ಮೀರಿರುವ ಭಯೋತ್ಪಾದನಾ ಚಟುವಟಿಕೆ ಮಟ್ಟಹಾಕಲು ಕಠಿಣ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ...
ವಾಷಿಂಗ್ಟನ್: ಭಯೋತ್ಪಾದಕರಿಗೆ 'ಸುರಕ್ಷಿತ ನೆಲೆ'ಗಳನ್ನು ಒದಗಿಸುವ ದೇಶಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಯಾಗಿದೆ.
ಲಷ್ಕರೆ ತಯ್ಬಾ (ಎಲ್ಇಟಿ) ಮತ್ತು ಜೈಷೆ ಮೊಹಮ್ಮದ್ (ಜೆಇಎಂ) ನಂತಹ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದೀಚೆ...
30 ದಿನದಿಂದ ಪ್ರತಿ 2 ಗಂಟೆಗೊಮ್ಮೆ ಯೋಧರ ಬದಲಾವಣೆ: ಮಾನವ ಸರಪಳಿ ಸ್ವರೂಪದಲ್ಲಿ ಕಾವಲು ಕಾಯುತ್ತಿರುವ ಸೇನೆ
ಕೋಲ್ಕತಾ: ಕಳೆದ 30 ದಿನಗಳಿಂದಲೂ ಸಿಕ್ಕಿಂ ಡೋಕ್ಲಾಮ್ ಗಡಿಯಲ್ಲಿ ಚೀನಾ ಸೇನೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆಯ ಸ...
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಕಟ್ಟದೊಳಗೆ ಸಿಲುಕಿ ಹಾಕಿಕೊಂಡಿದ್ದ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭಾರತೀಯ ಸೇನೆ ರಕ್...
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೊಂದು ಸಿಹಿ ಸುದ್ದಿ. ಶಬರಿಮಲೆ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಯಾತ್ರಿಕರ ಅನುಕೂಲಕ್ಕಾಗಿ ಶಬರಿಮಲೆಯಿಂದ 48 ಕಿ.ಮೀ.ದೂರದಲ್ಲಿ ವಿಮಾನ ನಿಲ್ದಾಣಕ್ಕೆ ನಿರ್ಮಾಣ ಪ್ರಸ್ತಾವಕ್ಕೆ ಕೇರಳ ಸಚಿ...
ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಮುಂದೆ ವಿಚಾರಣೆಗೆ ಹಾಜರಾಗಲು ವಿಫಲವಾದ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯಕ್ ಪಾಸ್ ಪೋರ್ಟ್ ಅನ್...
ಸಪ್ತಗಿರಿ ವಾಸ ಶ್ರೀ ಶ್ರೀನಿವಾಸ ತಿರುಮಲ ತಿರುಪತಿ ಒಡೆಯ ತಿಮ್ಮಪ್ಪನ ಆಲಯ 60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿದರೆ ಚಕಿತರಾಗುತ್ತೀರ. ನಿತ್ಯ ಭಕ್ತರೊಂದಿಗೆ ತುಂಬು ತುಳುಕಿರುವ ತಿಮ್ಮಪ್ಪನ ಸನ್ನಿಧಿ ಕಾಲಕ್ರಮೇಣ...
ಕ್ಯಾಪ್ಟನ್ ಸೌರಬ್ ಕಾಲಿಯಾ : ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಸೇನಾನಿ ಕ್ಯಾಪ್ಟನ್ ಸೌರಬ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾ...
ಕೇರಳ : PFI ಭಯೋತ್ಪಾದಕರ ಉಪಟಳ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವಿರೋಧಿ ಉಗ್ರವಾದಿ ಚಟುವಟಿಕೆ, ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಮುಂತಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ...
ಮಂಗಳೂರಿನಲ್ಲಿ ಹರತಾಳಕ್ಕೆ ಕರೆ ನೀಡಿದ ಹಿಂದೂಗಳಿಗೆ ಚಪ್ಪಲಿ ಏಟು ನೀಡಿ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದ ಸಚಿವ ಯು.ಟಿ.ಖಾದರ್ ವಿರುದ್ಧ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ.
ಶನಿವಾರ ಹಿಂದೂ ಸಂಘಟನೆಗಳು ಕರೆನೀಡಿದ್ದ ಬಂದ್ ಗೆ ಕರಾವಳಿಯ 80% ಹಿಂದೂಗಳು ಪಕ್ಷ, ಜಾತಿ ಬದಿಗಿಟ್ಟು ಬೆಂಬಲ ನೀಡಿದ್ದರು. ಆದರೆ ಸಚಿವ ಯು.ಟಿ.ಖಾದರ್ ಬಂದ್ ಗೆ ಬೆಂಬಲ ನೀಡಿದ 80%ಹಿಂದೂಗಳಿಗೆ ಚಪ್ಪಲಿ ಏಟು ನೀಡಬೇಕು ಎನ್ನುವ ಮೂಲಕ ತನಗೆ ಓಟು ನೀಡಿದ ಜನರಿಗೆ ಚಪ್ಪಲಿ ಏಟು ನೀಡಿ ಎಂದಿದ್ದಾನೆ. ಇದರಿಂದ ಇದೇ ಸಚಿವನಿಗೆ ಕುಟುಂಬ ಸಮೇತ ಓಟು ನೀಡಿದ್ದ ಕರಾವಳಿ ಕಾರ್ಯಕರ್ತರಿಗೆ ನೋವಾಗಿದೆ, ಅಷ್ಟೇ ಅಲ್ಲದೆ ಇದರಲ್ಲೊಬ್ಬ ಕಾರ್ಯಕರ್ತ ತನ್ನ ನೋವನ್ನು ಹೊರ ಹಾಕಿದ್ದಾನೆ.
ಯು ಟಿ ಖಾದರ್ ಮತ್ತು ಕಾರ್ಯಕರ್ತನ ನಡುವೆ ನಡೆದ ಸಂಭಾಷಣೆ :
ಕಾರ್ಯಕರ್ತ : ಹಲೋ
ಖಾದರ್ : ಹಲೋ
ಕಾರ್ಯಕರ್ತ : ಹಿಂದೂಗಳಿಗೆ ಚಪ್ಪಲಿಯಲ್ಲಿ ಹೊಡೀತೀರಂತೆ, ಹಿಂದೂಗಳಿಗೆ ಚಪ್ಪಲಿ ಹೊಡೆಯುವ ಯೋಚನೆಯಲ್ಲಿದ್ದೀರ.
ಕಾರ್ಯಕರ್ತ : ಮಾತಾಡಿರೋದು ಕೇಳಿಯೇ ಹೇಳ್ತಾ ಇರೋದು, ನಿಮ್ಮನ್ನು ಇಲ್ಲಿ ಗೆಲ್ಲಿಸಿಕೊಟ್ಟಿರೋದು ಹಿಂದೂಗಳು, ಅದೇ ಹಿಂದೂಗಳಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಅಂದಿದ್ದೀರಲ್ಲ..! ಮುಂದೆ ಯಾರಿದ್ದಾರೆ ಅಣ್ಣಾ..?? ನನ್ನ ಮನೆಯವರೂ ನಿಮಗೆ ಓಟು ಹಾಕಿದ್ದಾರೆ.
ಖಾದರ್ : ಅತಿಥಿಗಳು ಬರುವಾಗ ವಿರೋಧ ಮಾಡುವುದು ತಪ್ಪಲ್ವೆ..??
ಕಾರ್ಯಕರ್ತ : ಹಿಂದೂಗಳ ಕೊಲೆಗಾರನ ಸತ್ಕಾರ ಮಾಡುತ್ತೀರ ನೀವು ಹಾಗಾದರೆ ಹಫೀಜ್ ಸಯೀದ್ ಬಂದರು ಆತನಿಗೂ ಸತ್ಕಾರ ಮಾಡುತ್ತೀರ.!!
ಖಾದರ್ : ಬಂದ್ ಮಾಡಿರೋದು ಅಂಬೇಡ್ಕರ್ ಅವರ ಸಂವಿಧಾನ ವಿರೋಧಿ. ಬಂದ್ ಮಾಡೋದು ತಪ್ಪು.
ಕಾರ್ಯಕರ್ತ : ಒಬ್ಬ ದೊಡ್ಡ ರಾಕ್ಷಸ ಕೇರಳದಲ್ಲಿ ಹಿಂದೂಗಳ ಹತ್ಯೆ ಮಾಡುತ್ತಿದ್ದಾನೆ, ನಾವು ಅದಕ್ಕೆ ವಿರೋಧ ಮಾಡಿರೋದು. ನಾಳೆ ಉಗ್ರರನ್ನು ಹಫೀಸ್ ಸಯೀದ್ ಕಳಿಸುತ್ತಾನೆ ಅವರಿಗೂ ನೀವು ಸತ್ಕಾರ ಮಾಡುತ್ತೀರಲ್ಲ..??
ಖಾದರ್ : ಹಾಗಲ್ಲ, ಅವರು ಒಂದು ರಾಜ್ಯದ ಮುಖ್ಯಮಂತ್ರಿಗಳು.
ಕಾರ್ಯಕರ್ತ : ಆತ ಎಷ್ಟು ದೊಡ್ಡ ಹಿಂದೂ ವಿರೋಧಿ, ಟೆರರಿಸ್ಟ್ ಎಂಬುದು ನಮಗೆ ಗೊತ್ತಿದೆ. ನಾನು ಹೇಳುತ್ತಿದ್ದೇನೆ, ನಾನು ಏಳುತ್ತೇನೆ. ನಾನೂ ನನ್ನ ಜಾತಿಯವರ ಓಟುಗಳನ್ನು ಬೇರೆ ಕಡೆ ತಿರುಗಿಸುತ್ತೇನೆ.
ಖಾದರ್ : ಯಾವ ಜಾತಿ ನಿಮ್ದು..??
ಕಾರ್ಯಕರ್ತ : ಯಾವುದೇ ಜಾತಿ ಇರಲಿ, ನನ್ನ ಜಾತಿಯವರು ಓಟೇ ನಿಮಗೆ ಬೀಳುತ್ತಿತ್ತು, ನನ್ನ ಮನೆಯವರೂ ಹಾಕುತ್ತಿದ್ದರು.
ಖಾದರ್ : ಸರಿಸರಿ.
ಕಾರ್ಯಕರ್ತ : ಓಕೆ
ನಮ್ಮ ಪೇಜ್ ಲೈಕ್ ಮಾಡಿ
ಕೇರಳದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುತ್ತಿರುವ ಕಮ್ಯುನಿಷ್ಟರು ಮಂಗಳೂರಿಗೆ ಬಂದು ಸೌಹಾರ್ದತೆ ರ್ಯಾಲಿ ಹೆಸರಿನಲ್ಲಿ ಇಲ್ಲಿಯೂ ತಮ್ಮ ಹಿಂದೂ ವಿರೋಧಿ ನೀತಿಗಳ ವಿಷ ಬೀಜ ಬಿತ್ತಲು ಯತ್ನಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತುಗಳಲ್ಲಿ ಸೌಹಾರ್ದತೆ ಮಾತುಗಳು ಹೊರತುಪಡಿಸಿ ಉಳಿದದ್ದೆಲ್ಲವು ಇತ್ತು. ತನ್ನ ಭಾಷಣದುದ್ದಕ್ಕೂ ಸಂಘಪರಿವಾರದ ಜಪ ಮಾಡಿದ್ದು ಬಿಟ್ಟರೆ ಕೊನೆಗೆ ಮುಖ್ಯಮಂತ್ರಿ ಆಗಿರೋದರಿಂದ ಈರೀತಿ ಬಂದೆ ಇಲ್ಲವಾದರೆ ಕಥೆಯೇ ಬೇರೆಯಾಗಿರುತ್ತಿತ್ತು ಎನ್ನುವ ಮೂಲಕ ತನ್ನ ಗೂಂಡಾ ಮುಖವಾಡವನ್ನು ಸ್ವತಃ ಹೊರಗೆಡವಿದ.
ಯುವತಿಯೋರ್ವಳ ಫೇಸ್ಬುಕ್ ಸ್ಟೇಟಸ್
ಹಿಂದೂಗಳ ರಕ್ತವನ್ನೇ ಬಳಿದು ಪತಾಕೆ ಮಾಡಿಕೊಂಡಿರುವ ಕಮ್ಯುನಿಷ್ಟರು ಯಾವ ರೀತಿಯ ಸೌಹಾರ್ದತೆ ಮಾತುಗಳನ್ನು ಆಡಬಲ್ಲರು ಎಂಬುದು ಎಲ್ಲರಿಗೂ ಗೊತ್ತಿರುವುದೇ. ಇಂತಹವರನ್ನು ಹಿಂದೂ ಸಾಮ್ರಾಜ್ಯಕ್ಕೆ ಕರೆದರೆ ಹಿಂದೂವಾಗಿ ಸುಮ್ಮನಿರಲು ಸಾಧ್ಯವೇ, ಕರಾವಳಿಯಲ್ಲಿ ಹಿಂದುತ್ವದ ರಕ್ಷಣೆಗಾಗಿಯೇ ನೂರಾರು ಹಿಂದೂ ಕಾರ್ಯಕರ್ತರಿದ್ದಾರೆ ಹುತಾತ್ಮರಾಗಿದ್ದಾರೆ. ಅವರ ಬಲಿದಾನವನ್ನು ಹಿಂದೂವಾಗಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಅಣ್ಣಪ್ಪ ಪಂಜುರ್ಲಿ, ಮಂಗಳೂರಿನಲ್ಲಿ ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥೇಶ್ವರ, ಕಟೀಲಿನಲ್ಲಿ ಶ್ರೀ ದುರ್ಗಾ ಮಾತೆ, ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಇರೋವರೆಗೂ ಈ ಪುಣ್ಯ ಮಣ್ಣಿನಲ್ಲಿ ಸನಾತನ ಧರ್ಮ ಎಂದಿಗೂ ನಾಶವಾಗಲ್ಲ. ಹಿಂದೂಗಳ ರಕ್ಷಣೆಗಾಗಿ ಅಷ್ಟ ದಿಕ್ಕುಗಳಲ್ಲಿ ಧರ್ಮದೇವತೆಗಳು ಕಾಯುತ್ತಿದ್ದಾರೆ, ದುಷ್ಟರ ನಾಶ ಖಂಡಿತ.
Post a Comment