Veerakesari 14:06
veerakesari.in
ಶಾಂತಿದೂತರು ಉಗ್ರನೊಬ್ಬನ ಶವವನ್ನು ಮೆರವಣಿಗೆಯಲ್ಲಿ ಕೊಂಡು ಹೋಗುವಾಗ ಆತನ ಸೊಂಟದಲ್ಲಿದ್ದ ಆತ್ಮಾಹುತಿ ಬಾಂಬ್ ಬೆಲ್ಟ್ ಸಿಡಿದು ಮೆರವಣಿಗೆ ಮಾಡುತ್ತಿದ್ದ ಶಾಂತಿದೂತರೂ ಯಮನ ಪಾಲಾದ ಘಟನೆಯ ವೀಡಿಯೋ ಸುಮಾರು ಎರಡು ವರ್ಷಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ನಡೆದಿರೋದು ಪ್ಯಾಲೇಸ್ತೀನ್ ನಲ್ಲಿ. ಇಸ್ರೇಲ್ ಸೇನೆಯ ಗುಂಡಿಗೆ ಹತನಾದ ಪ್ಯಾಲೆಸ್ತೀನ್ ನ ಉಗ್ರನನ್ನು 'ಶಹೀದ್' ಎಂದು ಪಟ್ಟಕಟ್ಟಿ ಪ್ಯಾಲೆಸ್ತೀನ್ ತುಂಬಾ ಮೆರವಣಿಗೆ ಕೊಂಡುಹೋಗುವ ಸಂದರ್ಭದಲ್ಲಿ ಸತ್ತ ಉಗ್ರನ ಸೊಂಟದಲ್ಲಿದ್ದ ಬಾಂಬ್ ಸಿಡಿದಿದೆ. ಅಮಾಯಕರ ಜೀವ ಬಲಿತೆಗೆಯಲು ಹೋಗಿದ್ದ ಉಗ್ರ ತನ್ನವರ ಜೀವವನ್ನೇ ಬಲಿ ತೆಗೆದು ಬಿಟ್ಟಿದ್ದಾನೆ. ಇನ್ನು ಮುಂದೆ ಉಗ್ರನ ಶವದ ಮೆರವಣಿಗೆ ಮಾಡಬೇಕಾದರೆ ಸೊಂಟದಲ್ಲಿ ಏನಾದರು ಇದೆಯೇ ಎಂದು ನೋಡಬೇಕಾದ ಪರಿಸ್ಥಿತಿ ಬಾಂಧವರದ್ದು. ಒಂದು ವೇಳೆ ಭಾರತದಲ್ಲಿ ಈ ಘಟನೆ ನಡೆದಿದ್ದರೆ ಬಾಂಬ್ ಬ್ಲಾಸ್ಟ್ ಮಾಡಿದ್ದು ಸಂಘಪರಿವಾರದವರು ಎನ್ನುತ್ತಿದ್ದರೇನೋ ಶಾಂತಿದೂತರು, ಆದರೆ ಅಲ್ಲಿ ಇರೋದು ಬಾಂಧವರೆ ಹಾಗಾಗಿ ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಸಿಗೋದು ವಿರಳ.
ಉಗ್ರರಿಗೆ ಶಹೀದ್ ಪಟ್ಟ ಕಟ್ಟಿ ಮೆರವಣಿಗೆ ಮಾಡೋದು ಭಾರತದಲ್ಲಿಯೂ ಸಾಮಾನ್ಯವಾಗಿ ಬಿಟ್ಟಿದೆ. ಮೊದಲೆಲ್ಲಾ ಕಾಶ್ಮೀರದಲ್ಲಿ ಉಗ್ರರ ಮೆರವಣಿಗೆ ನಡೆಯುತ್ತಿದ್ದರೆ ಕಳೆದ ಬಾರಿ ಮಂಗಳೂರಿನಲ್ಲೂ ಜಿಹಾದಿ ಸಂಘಟನೆಯ ಉಗ್ರನೊಬ್ಬನ ಮೆರವಣಿಗೆಯನ್ನು ಶಾಂತಿದೂತರು ಮಾಡಿದ್ದರು. ಏನೇ ಆಗಲಿ ಉಗ್ರನನ್ನು ಬೆಂಬಲಿಸುವವರೂ ಉಗ್ರರೇ. ಮಾಡಿದ ತಪ್ಪಿಗೆ ತಕ್ಕ ಪ್ರತಿಫಲ ಸಿಕ್ಕಿದೆ. ಬೇರೆಯವರ ಸಾವನ್ನು ಆನಂದಿಸುವುದು ತಪ್ಪು ಆದರೆ ಅಮಾಯಕರ ರಕ್ತ ಕುಡಿಯೋ ಜಿಹಾದಿಗಳು ಹಾಗೂ ಅವರನ್ನು ಬೆಂಬಲಿಸುವವರು ಸತ್ತಾಗ ಸಂಭ್ರಮಿಸಿದರೆ ತಪ್ಪು ಎಂದು ನನಗನಿಸಲ್ಲ. ನೀವು ನೋಡಿ ಆನಂದಿಸಿ, ಶೇರ್ ಮಾಡಿ.
ವೀಡಿಯೋ ನೋಡಿ : ( ನೀವು ಹೃದಯ ಸಂಬಂಧಿ ತೊಂದರೆ ಉಳ್ಳವರಾಗಿದ್ದರೆ ದಯವಿಟ್ಟು ವೀಡಿಯೋ ನೋಡಬೇಡಿ)
veerakesari.in

Post a Comment

Powered by Blogger.