Veerakesari 01:55
veerakesari.in
​ಈಕೆ ಬಡ ತರಕಾರಿ ಮಾರಾಟಗಾರನ ಮಗಳು. ಕಲಿಕೆಯಲ್ಲಿ ತುಂಬಾ ಮುಂದಿದ್ದರೂ ಈಕೆ ಈಗ ಶಾಲೆಗೆ ಹೋಗಲು ಹೆದರುತ್ತಿದ್ದಾಳೆ, ಪರೀಕ್ಷೆ ಬರೆಯಲೂ ಸಾಧ್ಯವಾಗುತ್ತಿಲ್ಲ.
ಕಾರಣವೇನು ಗೊತ್ತೇ...???
ಆಕೆ ತರಗತಿಯ ಸಹಪಾಠಿಗಳಾದ ಫಿರೋಜ್ ಮತ್ತು ಆತನ ಗೆಳೆಯ ಎಹ್ಸಾನ್. ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ದಿನನಿತ್ಯ ದೈಹಿಕ ಹಿಂಸೆ ನೀಡುವ ಇವರು ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಮುಸಲ್ಮಾನ ಧರ್ಮಕ್ಕೆ ಮತಾಂತರ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.
ಸ್ವಲ್ಪ ಹೊತ್ತು ಮೌನವಾಗಿ ಕೂತು ಆಕೆಯ ಭಯವನ್ನೊಮ್ಮೆ ಅನುಭವಿಸಿ ನೋಡಿ. ಆಕೆ ಏನಾದರು ನಿಮ್ಮ ಮಗಳು, ಅಕ್ಕ ತಂಗಿ ಆಗಿದ್ದರೆ....ಈ ಪರಿಸ್ಥಿತಿಯ ಬಗ್ಗೆ ಹಿಂದೆ ಪಾಕಿಸ್ತಾನದಲ್ಲಿ ನಡೆಯುವ ಬಗ್ಗೆ ಕೇಳಿದ್ದೆವು, ಮರುಕಪಟ್ಟಿದ್ದೆವು. ಆದರೆ ಇಂತಹ ಪರಿಸ್ಥಿತಿ ಈಗ ಭಾರತದಲ್ಲಿಯೇ ಗೋಚರಿಸಲು ಶುರುವಾಗಿದೆ. ಇದು ಉತ್ತರ ಪ್ರದೇಶದ ಘಾಜಿಯಾ ಬಾದ್ ನ ಸದ್ಯದ ಪರಿಸ್ಥಿತಿ.....ಭಾರತದೊಳಗೆ ಪಾಕಿಸ್ತಾನ ಯಾವಾಗ ಉದ್ಬವವಾಯಿತು..??? ಭಾರತ ಬದಲಾಗಲು ಕಾರಣ ಯಾರು...???
ದೇಶ ಎಂಬುದು ಮನುಷ್ಯನ ದೇಹದ ತರ. ದೇಹದ ಯಾವುದೇ ಒಂದು ಭಾಗದಲ್ಲಿ ತೊಂದರೆ ಇದೆ ಎಂದರೆ ಅದನ್ನು ಆದಷ್ಟು ಬೇಗ ಗುಣಪಡಿಸಬೇಕು ಇಲ್ಲವಾದಲ್ಲಿ ಬೇರೆ ಭಾಗಗಳಿಗೆ ಹರಡುವ ಮೂಲಕ ಜೀವಕ್ಕೇ ಕುತ್ತು ತರಬಹುದು.
ನೀವು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದೀರ, ನೀವಿರೋ ರಾಜ್ಯದಲ್ಲಿ ಯಾವುದೇ ಭಯವಿಲ್ಲ ಅಂತ ಎಂದೂ ಯೋಚಿಸಬೇಡಿ. ನಿಮ್ಮ ಎಡಗೈಯಲ್ಲಿ ಆದ ಸೋಂಕು ಹಾಗೆ ಬಿಟ್ಟರೆ ವೇಗವಾಗಿ ಅಲ್ಲದಿದ್ದರೂ ಲೇಟಾಗಿಯಾದರೂ ನಿಮ್ಮ ಬಲಗಾಲಿಗೂ ಹರಡಬಹುದು.
ನಮ್ಮ ದೇಶವನ್ನು ಆವರಿಸಿರುವ ಇಂತಹ ತೊಂದರೆಗಳನ್ನು ಗುಣಪಡಿಸಬೇಕಿದೆ. ಪ್ರಾರಂಭದಲ್ಲೇ ಇಷ್ಟೊಂದು ಕಷ್ಟ ಎಂದರೆ ಮುಂದೆ...???http://bit.ly/2m6DhFz
ದಯವಿಟ್ಟು ನೀವು* ಧರಿಸಿರುವ ಸೆಕ್ಯುಲರ್ ಬುರ್ಕ ತೆಗೆದು ನ್ಯಾಯದ ಪರ ಧ್ವನಿ ಎತ್ತಿ, ಹೋರಾಟ ಮಾಡಿ. ಧರ್ಮದೇಶಕ್ಕೆ ಧಕ್ಕೆ ಬಂದಾಗ ಜಾತಿರಾಜಕೀಯ ಬದಿಗಿಟ್ಟು ಹೋರಾಡ ಬೇಕಿದೆ.
ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬಾಳಬೇಕಾದರೆ ಈ ಸಂದೇಶ ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಬದಲಾಗಬೇಕಿದೆ. ಇಲ್ಲವಾದಲ್ಲಿ ಇಂದು ಚಪ್ಪಲಿ ಏಟು ನೀಡುವುದಾಗಿ ಎಂದವರು ಮುಂದೊಂದು ದಿನ ತಲ್ವಾರ್ ಏಟು ನೀಡಲ್ಲ ಅಂತ ಏನು ಗ್ಯಾರಂಟಿ...??
ಶೇರ್ ಮಾಡಿ.
loading...

Post a Comment

Powered by Blogger.