Veerakesari 22:27
veerakesari.in
ಏನಪ್ಪಾ ಇದು 'ರಾಹುಲ್ ಗಾಂಧಿ' ಹಿಂದೂ ದೇವಾಲಯದಲ್ಲಿ, ಅದೂ ಬಲಿಗೆ ಸಿದ್ದವಾಗಿರೋ ಕುರಿ ತರ ಕತ್ತಿಗೆ ಮಾಲೆ ಹಾಕಿಕೊಂಡು ದೇವಾಲಯಕ್ಕೆ ಬಂದಿದ್ದಾನೆ, ದೇವರ ಮೇಲೆ ಭಕ್ತಿ ಹುಟ್ಟಿರಬೇಕು ಅಂದು ಕೊಂಡ್ರಾ...???
ನಾಯಿ ಬಾಲ ಹೇಗೆ ನೇರ ಮಾಡಲು ಆಗಲ್ವೋ ಹಾಗೇ ಈ ಹಿಂದೂ ವಿರೋಧಿಗಳಿಗೆ ದೇವರ ಮೇಲೆ ಭಕ್ತಿ ಎಂದೂ ಸಾಧ್ಯವಿಲ್ಲ, ಇದು ಕೇವಲ ಹಿಂದೂ ಮತದಾರರನ್ನು ಓಲೈಸಿಕೊಳ್ಳಲು. ಉತ್ತರ ಭಾರತದಲ್ಲಿ ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ, ಇನ್ನೇನು ಕಾಂಗ್ರೆಸ್ ಮುಕ್ತ ಭಾರತವಾಗುವ ಕೊನೆಯ ಹಂತದಲ್ಲಿ ದೇಶವಿದೆ. ಇಷ್ಟರವರೆಗೆ ಜಾತಿ ಭೇದಗಳನ್ನು ಮಾಡಿ ಒಡೆದು ಆಳುತ್ತಿದ್ದ ಕಾಂಗ್ರೆಸ್ ಆಡಳಿತ ಗೋಪುರ ಕುಸಿದು ಬಿದ್ದಿದೆ. ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇನ್ನೇನಿದ್ದರು ಹಿಂದೂಗಳ ಕಾಲಿಗೆ ಬಿದ್ದರೆ ಮಾತ್ರ ಕಳೆದುಕೊಂಡ ಅಧಿಕಾರ ಮತ್ತೆ ಪಡೆಯಲು ಸಾಧ್ಯ ಎಂಬುದು ಕಾಂಗಿಗಳಿಗೆ ಅರಿವಾಗಿದೆ. ಹಿಂದೂಗಳ ಒಗ್ಗಟ್ಟು ಈ ಜೋಕರ್ ನಾಯಕನನ್ನು ದೇವಾಲಯದ ವರೆಗೆ ಎಳೆದು ತಂದಿದೆ.
ಇದೇ ರಾಹುಲ್ ಗಾಂಧಿ 2014ರಲ್ಲಿ " ದೇವಾಲಯಕ್ಕೆ ತೆರಳುವ ಜನರೇ ಮಹಿಳೆಯರನ್ನು ಚುಡಾಯಿಸುತ್ತಾರೆ" ಎಂದ ಆ ಮಾತು ಮರೆತು ಹೋಯಿತೇ..???
ಮರೆತಿದ್ದರೆ ವೀಡಿಯೋ ನೋಡಿ :
 ಅಲ್ಲದೆ "ನನಗೆ ಶ್ರೀರಾಮನ ಮೇಲೆ ನಂಬಿಕೆ ಇಲ್ಲ" ಎಂದ ರಾಹುಲ್ ಮೈನೋ ಶ್ರೀರಾಮನ ಜನ್ಮ ಭೂಮಿ ಅಯೋದ್ಯೆಗೂ ಹೋದ ಈಗ ಬನಾರಸ್ ಮಂದಿರಕ್ಕೂ ಬಂದ. ಮಂದೆ ಆಡಳಿತಕ್ಕಾಗಿ ಆರ್.ಎಸ್.ಎಸ್ ಸೇರಿದರು ಅಚ್ಚರಿಯಿಲ್ಲ. ಹಿಂದೂಗಳು ಒಗ್ಗಟ್ಟಾದರೆ ಎಲ್ಲಾ ಸಾಧ್ಯ.
ಶೇರ್ ಮಾಡಿ.
loading...

Post a Comment

Powered by Blogger.