veerakesari.in
ದಕ್ಷಿಣಕನ್ನಡ ಜಿಲ್ಲೆಯ ಪೆರಾಡಿಯಲ್ಲಿ ಅಕ್ರಮ ಕಸಾಯಿ ಖಾನೆ ಮೇಲೆ ಭಜರಂಗದಳ ಕಾರ್ಯಕರ್ತರು ಪೋಲೀಸರ ಸಮ್ಮುಖದಲ್ಲಿ ಧಾಳಿ ನಡೆಸಿದ್ದಾರೆ. ಮನೆಯಲ್ಲಿಯೇ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪಿ ಅಬ್ದುಲ್ಲನನ್ನು ಬಂಧಿಸಲಾಗಿದೆ.
ಮೂಡಬಿದ್ರೆಯ ಪೆರಾಡಿಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಯುತ್ತಿರುವ ಬಗ್ಗೆ ಪೆರಾಡಿ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಎಚ್ಚೆತ್ತ ಕಾರ್ಯಕರ್ತರು ಪೋಲೀಸರೊಂದಿಗೆ ಮನೆ ಮೇಲೆ ಧಾಳಿ ನಡೆಸಿದ್ದಾರೆ. ಧಾಳಿ ಸಂದರ್ಭದಲ್ಲಿ ಸ್ಥಳದಲ್ಲಿ ಹತ್ಯೆ ಮಾಡಲು ತಂದಿದ್ದ 5ದನಗಳು ಪತ್ತೆಯಾಗಿದ್ದು ಅದನ್ನು ರಕ್ಷಿಸಲಾಗಿದೆ. ಆರೋಪಿ ಅಬ್ದುಲ್ಲನನ್ನು ಪೋಲೀಸರು ಬಂಧಿಸಿದ್ದಾರೆ.
loading...
Post a Comment